View Single Post
  #87  
Old Posted Nov 1, 2020, 4:25 AM
BolliBatlu's Avatar
BolliBatlu BolliBatlu is offline
BANED
 
Join Date: Mar 2010
Location: बिर्सेपेंटे कुड्ल
Posts: 1,124
Make in Udupi

Alemane that came only as an alternative is an instant hit

2 ತಿಂಗಳಲ್ಲಿ ಜೀವವೈವಿಧ್ಯ ಸಂರಕ್ಷಣಾ ವರದಿ
Quote:
“ಮತ್ಸ್ಯಧಾಮ’ ಯೋಜನೆ

ನದಿ ಹಾಗೂ ಕೆರೆ ಮೀನುಗಳ ಸಂರಕ್ಷಣೆಗಾಗಿ “ಮತ್ಸ್ಯಧಾಮ’ ಯೋಜನೆ ಮಾಡಲಿದ್ದು ಹೆಬ್ರಿಯ ಸೀತಾನದಿಯಲ್ಲಿ ಜಾರಿಯಾಗಲಿದೆ. ಗ್ರಾಮ ಪಂಚಾಯತ್ಗಳಂತೆಯೇ ಎಲ್ಲ ನಗರಾಭಿವೃದ್ಧಿ ಸಂಸ್ಥೆಗಳಲ್ಲಿಯೂ ಸಮಿತಿ ರಚನೆಯಾಗಬೆಕಿದ್ದು ಜೀವವೈವಿಧ್ಯ ಕಾನೂನು ಉಲ್ಲಂಘನೆ ಮಾಡುವವರಿಗೆ ಜೈಲು ಶಿಕ್ಷೆ ವಿಧಿಸುವ ಕಾನೂನು ಇದೆ. ಇದಕ್ಕೆ ಜಿಲ್ಲಾ ಮಟ್ಟದಲ್ಲಿ ಅರಣ್ಯ ಉಪ ಸಂರಕ್ಷಣಾಧಿಕಾರಿ ವಿಶೇಷಾಧಿಕಾರಿ ಆಗಿದ್ದಾರೆ ಎಂದು ಆಶೀಸರ ಹೇಳಿದರು. ಕೊಲ್ಲೂರಿನ ಸೌಪರ್ಣಿಕಾ ನದಿಯ ಮಲಿನತೆಯ ಹಾಗೂ ಮತ್ಸ್ಯ ಸಂತತಿ ನಾಶಕ್ಕೆ ಕಾರಣವನ್ನು ಅಧ್ಯಯನ ಮಾಡಿ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾನೂನು ಚೌಕಟ್ಟಿನ ಒಳಗೆ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದರು.
Discussion on sustainable development of Mattu Gulla
Quote:
It (Manipal Institute of Management (MIM)) would also organise a seminar on “Sustainable development and roadmap for the future of Udupi Jasmine” in association with the Sri Madhwa Vadiraja Institute of Technology and Management (SMVITM) at Bantakal on February 28.
Quote:
There was potential to grow Mattu Gulla in another 140 acres of land which was mostly lying fallow.
Quote:
Plans are also being drawn up to check salt water intrusion in land where Mattu Gulla was being grown and discussions would be held with the Minor Irrigation Department in this matter, he (Harish G. Joshi, coordinator, Centre for Social Entrepreneurship, MIM) said.

“We are also thinking of developing a model farm on Mattu Gulla cultivation on one or 1.5 acres of land where demonstration on its cultivation can be given,” he said. The government was planning to bring Udupi Jasmine cultivators under a Farmer Producers Organisation, Mr. Joshi said.
Efforts on to increase area under Mattu Gulla cultivation
Quote:
Presently, Mattu Gulla is cultivated in about 225 acres of land in these villages, but there is a potential to cultivate it in another 140 acres of land, which is mostly fallow. Since the cultivation of Mattu Gulla is profitable, it is expected to help farmers increase their income.
Quote:
Model farm planned

Plans are on to set up a model farm to demonstrate the cultivation of Mattu Gulla in about an acre of land at Mattu village to cater to a large number of researchers and tourists. Many researchers from other countries too are coming to study the vegetable.

“We have identified three pieces of land for the model farm near the backwaters of Mattu, but are yet to finalise the land. Since the Mattu beach is nearby, it will also help tourists. We will be submitting a project on the model farm to NABARD, which could be a potential funding agency, and we can also take the support of private donors if more funds are necessary,” said Mr. Joshi.
ಗೇರು ಬೆಳೆಗೆ ಚಹಾ ಸೊಳ್ಳೆ ಕಾಟ - ಭಾರೀ ಪ್ರಮಾಣದಲ್ಲಿ ಸಾಯುತ್ತಿರುವ ಗೇರು ಮರಗಳು | ಬೆಳೆ ಇಲ್ಲದೆ ಕಂಗಾಲಾದ ಕೃಷಿಕರು

An effort to revive Udupi saris 2

Mattu Gulla growers' forum plans for better storage facility

Workshop on sustainable development of jasmine held
Marketing of Udupi Mallige to get a push
Quote:
Udupi Mallige, also known as Shankarpura Mallige, is cultivated by about 7,000 growers in Shankarpura, Shirva, Innanje, Bantakal, Katapady and surrounding areas in Udupi district. According to the crop survey done in 2018-19, Udupi Mallige is grown on 116 hectares in Udupi, and its production is estimated at 863.55 tonnes, valued at ₹12.09 crore.

The FPO wil get ₹35 lakh as formation cost, ₹15 lakh as working capital, ₹22.5 lakh for machinery, amd ₹10 lakh equity grant from the Small Farmers’ Agri-Business Consortium. The growers will get cold storage facility and godowns under the FPO.
NGO to draw up plans to strengthen Koraga community
Quote:
He said that the SGA, established in 1987 with its head office at Pernal in Udupi district, had begun by working for Koraga community in 21 hamlets in the present Kaup taluk by introducing jasmine cultivation for them, supplying processed coir fibre to prepare the coir products, and raw materials to the traditional occupation basket weaving.
ರಾಜ್ಯ ಆಯ-ವ್ಯಯ ಪತ್ರ: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಜವಳಿ ಪಾರ್ಕ್ ಸ್ಥಾಪನೆ
Textile park to come up at Karkala to generate 3,000 jobs
‘Budget will give fillip to farm sector’
Quote:
The Budget provided a textile park for Karkala and this could help market Udupi saris, which enjoys GI tag.
Kundapur: Kalparasa -New avenue for income from coconut trees
Quote:
The second unit in the state for distribution of this drink will come up at Japti near Kundapur in Udupi district during April first week. The excise department has issued licence for the same, and it will become functional once final licence is received.
Fisherfolk in Udupi are coming back empty handed from the sea, face losses

Watermelon cultivation on the upswing in Udupi district

ಪಟ್ಟಣದ ಜನತೆಗೆ ಪೊಟ್ಟಣಗಳಲ್ಲಿ ಸಿಗಲಿದೆ ಮಟ್ಟುಗುಳ್ಳ - ಖರೀದಿಗೆ ಕಿಯೋಸ್ಕ್ ಬಳಕೆ, ಗ್ರೀನ್ ಹೌಸ್ ನಿರ್ಮಾಣ ಚಿಂತನೆ
Quote:
ಮೇ ತಿಂಗಳಲ್ಲಿ ತರಬೇತಿ
ಮಳೆಗಾಲದ ಅವಧಿಯಲ್ಲಿ ಮಟ್ಟುಗುಳ್ಳ ಬೆಳೆಯುವ ಪರಿಸರದ ಮಹಿಳೆಯರಿಗೆ ಹಳೆಯ ಪೇಪರ್ಗಳಿಂದ ಟ್ರೇ ತಯಾರಿಸುವ ಬಗ್ಗೆ ಮಾಹಿತಿ ನೀಡಲಾಗುವುದು. ಮೇ ತಿಂಗಳಲ್ಲಿ ತರಬೇತಿ ನೀಡಲಾಗುತ್ತದೆ. ಮಹಿಳೆಯರು ತಯಾರಿಸಿದ ಟ್ರೇಗಳನ್ನು ಮಟ್ಟುಗುಳ್ಳ ಬೆಳೆಗಾರರ ಸಂಘಕ್ಕೆ ಒದಗಿಸುವ ವ್ಯವಸ್ಥೆ ಮಾಡಲಾಗುವುದು. ಈ ಟ್ರೇನಲ್ಲಿ ಮಟ್ಟುಗುಳ್ಳಗಳನ್ನು ಇರಿಸಿ ದೂರದೂರುಗಳಿಗೆ ಸಾಗಿಸುವ ಚಿಂತನೆ ಮಾಡುತ್ತಿದ್ದೇವೆ ಎಂದು ಮಾಹೆ ವಿ.ವಿ. ಎಂಐಎಂ ಪ್ರಾಧ್ಯಾಪಕ ಡಾ| ಹರೀಶ್ ಜಿ. ಜೋಷಿ ಹೇಳುತ್ತಾರೆ.

ರೈಲ್ವೆ ಇಲಾಖೆ ಅನುಮತಿ ಪಡೆಯಲು ನಿರ್ಧಾರ
ಮಹಿಳೆಯರು ತಯಾರಿಸುವ ಟ್ರೇಗಳನ್ನು ಖರೀದಿಸಿ ಅದರಲ್ಲಿ ಸೇಬು ಜೋಡಿಸಿಡುವ ಮಾದರಿಯಲ್ಲಿ ಮಟ್ಟುಗುಳ್ಳವನ್ನು ಜೋಡಿಸಲಾಗುವುದು. ಬದನೆಯಲ್ಲಿ ತೊಟ್ಟುಗಳು ಇರುವುದರಿಂದ ಪ್ಯಾಕಿಂಗ್ ತುಸು ಕಷ್ಟ. ಆದಾಗ್ಯೂ ಸಾಗಾಟಕ್ಕೆ ಅನುಕೂಲವಾಗುವಂತೆ ಪ್ಯಾಕಿಂಗ್ ಮಾಡಲಾಗುವುದು. ಪ್ಲಾಸ್ಟಿಕ್ನಲ್ಲಿ ಗುಳ್ಳವಿಟ್ಟರೆ ಅದು ಕಂದು ಬಣ್ಣಕ್ಕೆ ತಿರುಗುತ್ತದೆ. ಟ್ರೇನಲ್ಲಿ ಇರಿಸಿದಲ್ಲಿ ಕಪ್ಪಾಗುವುದು ತಪ್ಪುತ್ತದೆ. ಈ ರೀತಿ ಪ್ಯಾಕ್ ಮಾಡಿದ ಪೊಟ್ಟಣಗಳ ಮಾರಾಟ ಕೇಂದ್ರಗಳನ್ನು ಪ್ರಾಯೋಗಿಕವಾಗಿ ಉಡುಪಿ ಬಸ್ ನಿಲ್ದಾಣ, ರೈಲು ನಿಲ್ದಾಣ, ರಾಜಾಂಗಣದ ಪಾರ್ಕಿಂಗ್ ಸ್ಥಳಗಳಲ್ಲಿ ಅನುಮತಿ ಪಡೆದು ತೆರೆಯಲಾಗುವುದು. ಇದಕ್ಕೂ ಮೊದಲು ಸಂಬಂಧಿಸಿದವರಿಂದ ಅನುಮತಿ ಪಡಕೊಳ್ಳಲಾಗುತ್ತದೆ ಎಂದು ಜೋಷಿ ತಿಳಿಸಿದ್ದಾರೆ.
Quote:
ಮಾಡೆಲ್ ಫಾರ್ಮಿಂಗ್ ಸ್ಥಾಪನೆ
ಮಟ್ಟುಗುಳ್ಳ ಬದನೆಗೆ ಹೊರ ದೇಶದಲ್ಲೂ ಬೇಡಿಕೆಯಿದೆ. ಮಟ್ಟುಗುಳ್ಳದ ಇತಿಹಾಸ, ಬೆಳವಣಿಗೆ, ನಾಟಿ ಕಾರ್ಯದ ವಿವರಣೆ, ಪ್ರಾತ್ಯಕ್ಷಿಕೆೆಗಳನ್ನು ಹಮ್ಮಿಕೊಂಡು ಯುವ ಜನತೆಯನ್ನು ತಮ್ಮೆಡೆಗೆ ಸೆಳೆಯುವುದಕ್ಕಾಗಿ ಮಟ್ಟುವಿನ ಒಂದು ಎಕರೆ ಜಾಗದಲ್ಲಿ ಮಾಡೆಲ್ ಫಾರ್ಮಿಂಗ್ ವರ್ಷದೊಳಗೆ ಸ್ಥಾಪಿಸಲು ಮಟ್ಟುಗುಳ್ಳ ಬೆಳೆಗಾರರ ಸಂಘ ಚಿಂತನೆ ನಡೆಸಿದೆ. ಜತೆಗೆ ಸಂಶೋಧಕರು, ವಿದ್ಯಾರ್ಥಿಗಳನ್ನು ರೈತರು ಮಟ್ಟುಗುಳ್ಳ ಪ್ರದೇಶಕ್ಕೆ ಭೇಟಿ ನೀಡುವಂತೆ ಮಾಡಿ ಸಂಶೋಧನೆಗೂ ಅವಕಾಶ ಕಲ್ಪಿಸಲಾಗುತ್ತಿದೆ. ಮಾಡೆಲ್ ಫಾರ್ಮಿಂಗ್ ಸ್ಥಾಪನೆಗೆ ನಬಾರ್ಡ್ ಅನುದಾನ, ಖಾಸಗಿ ಸಂಸ್ಥೆಗಳ ನೆರವು ಪಡೆದುಕೊಳ್ಳಲಾಗುತ್ತಿದೆ.
ಉದ್ಯೋಗ ಸೃಷ್ಟಿ ಯೋಜನೆ : 20 ಎಕ್ರೆ ಸರಕಾರಿ ಜಾಗ ಗುರುತಿಸಲು ಸೂಚನೆ - ಜವಳಿ ಪಾರ್ಕ್ಗೆ ಜಾಗ ಗುರುತು: ಕಂದಾಯ, ಅರಣ್ಯ ಇಲಾಧಿಕಾರಿಗಳ ಸಭೆ

ಮಹಿಳಾ ಸ್ವೋದ್ಯೋಗಕ್ಕೆ ವ್ಯಾಪಕ ಸ್ಪಂದನೆ - ಫಲಾನುಭವಿಗಳ ಸಂಖ್ಯೆಯಲ್ಲಿ ಹೆಚ್ಚಳ

Gomutra ದಿಂದ phinail ತಯಾರಿಸಿದ ದಕ್ಷಿಣ ಕನ್ನಡದ ಯುವಕ!

Neera to reach consumers as ‘Kalparasa’ shortly
Quote:
He (District BKS (Bharatiya Kissan Sangha) General Secretary Satyanarayana Udupa) said, "There are plans to collect Neera on the lines of milk procurement by DKMUL (Dakshina Kannada Co-operative Milk Producers’ Union Limited). BKS has 54 cocount societies and three coconut federations with 4,820 farmers as members. The Neera collected from each society will be processed in our unit before releasing it to the market."
Quote:
He said a farmer who collects Neera from eight trees can earn up to Rs 2.40 lakh annually. Even after collecting Neera, the trees bear more than 50% of coconuts. The project will create 2,500 jobs in the region, he stressed. There are plans to release sugar, honey, chocolate and ice creams made from Neera, Udupa added.
Udupi farmers take the initiative to produce and market neera
Quote:
Farmers in Udupi district have formed the Udupi Kalprasa Coconut and All Spices Producer Company and plan to start production of neera in a couple of months to add to their income.
Quote:
Guruprasad, Assistant Director of Horticulture, said that the department had already given its consent letter to the company which had been forwarded to the Excise Department for giving in-principle licence.

“After the nod from the Excise Department, the company will have to work as per the guidelines of the District Neera Committee. Since it is a non-alcoholic beverage, a cold-storage chain will have to be maintained from its collection to its sale,” he said.

In the second phase, the company will expand and a bigger building will be constructed by November, and then produce items such as neera sugar, neera honey, neera chocolate and neera vinegar. “Our total project is estimated at about ₹ 4.5 crore,” Mr. Udupa said.
How about producing neera powder mixed with lime juice powder (can mix with lime juice before dehydration of neera), asfoetida, turmeric etc. Palm jaggery has 29 mg of magnesium (much higer than jaggery which is 16 mg) which is good for digestion and then other contents are added which are good for digestion. The powder-mix can be added to water and drank before food with some time gap. Even 'amla candy' prepared with palm jaggery is good for digestion. Or gooseberry can be dipped in neera syrup with turmeric, asfoetida etc powders.

Whether anyone is thinking of 'jackfruit juice vinegar' or 'jackfruit seeds vinegar' or 'jackfruit rags vinegar' 1 2? What about 'pomelo vinegar' 1? Before venturing into these we need to study side effects.

ಕೋಟದಲ್ಲಿ ಆರಂಭಗೊಳ್ಳಲಿದೆ ಕರಾವಳಿಯ ಪ್ರಥಮ ಮತ್ಸ್ಯದರ್ಶನಿ ಕೇಂದ್ರ - ಮೀನುಗಾರಿಕೆ ಇಲಾಖೆ, ಕೆಎಫ್.ಡಿ.ಸಿ. ನೇತೃತ್ವದ ಸಂಸ್ಥೆ

Whether KFDC is floating any cooperative institute like KMF for Marine Food Processing? This can be extended to other Marine Processing Industries also like seaweed, seagrass etc.

Government-run seafood eatery to appease coastal palate
Strong winds blow away fishing hope - Livelihood of fishermen has taken a beating

Watermelon production increased drastically - 13 hectares in 2010-11 55 hectares in 2018-19

Watermelon growers undergo losses in Udupi district
ಕೋವಿಡ್ 19 ಭೀತಿ: ಬೆಲೆ ಕಳೆದುಕೊಂಡ ಅನಾನಸು - ಸಂತೆ, ಮಾರುಕಟ್ಟೆ ರದ್ದಾಗಿರುವ ಕಾರಣ;  ರೈತ ಹೈರಾಣ

ಗೇರು ಉದ್ಯಮ ಬೆಳೆಯಬೇಕು ; ಗೇರು ಕೃಷಿಕರೂ ಬೆಳಗಬೇಕು
ಜಿಲ್ಲೆಯಲ್ಲಿ ಗೇರು ಕೃಷಿ ಖುಷಿ ತರುವ ನಿರೀಕ್ಷೆ - ಗೇರು ಕೃಷಿಕರಿಗೆ ವಿತರಿಸಲು ತೋಟಗಾರಿಕೆಯಲ್ಲಿ 70,000 ಸಸಿ ಸಿದ್ಧ
600 ಕ್ವಿಂಟಾಲ್ ಬಿತ್ತನೆ ಬೀಜ ಮಾರಾಟ; ಕೃಷಿ ಚಟುವಟಿಕೆಯಲ್ಲಿ ಹೆಚ್ಚಿದ ಆಸಕ್ತಿ
ಮುಂಗಾರು ಬಿತ್ತನೆಗೆ ಮೊದಲು ಬೀಜೋಪಚಾರ; ಬೀಜಾಮೃತ ವಿಧಾನ ಅನುಸರಿಸಿ

So, beejaamrta method can be used for growing microgreens healthy. But I think cow dung should be dried in sunlight to get rid off all parasites 1 2 in it. This is needed if we consume microgreens/vegetables directly without cooking.

ಕುಂದಾಪುರ ತಾಲೂಕು: ವಾರ್ಷಿಕ 18,675 ಮೆ. ಟನ್ ಮೀನು ಸಂಗ್ರಹ
Quote:
ಲಾಕ್ಡೌನ್ನಿಂದ ಕಡಿಮೆ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಟ್ಟು ಮೀನುಗಾರಿಕಾ ವಹಿವಾಟಿನಲ್ಲಿ ಹೆಚ್ಚಳವಾಗಿದ್ದರೂ, ಮೀನಿನ ಇಳುವರಿ ಕಡಿಮೆ ಇದ್ದುದರಿಂದ ದರ ಏರಿಕೆಯಾಗಿದೆ. ಲಾಕ್ಡೌನ್ನಿಂದಾಗಿ ಕೆಲ ಕಾಲ ಮೀನುಗಾರಿಕೆ ಸ್ಥಗಿತಗೊಂಡಿದ್ದರಿಂದ ಅದು ಸೀಸನ್ನಲ್ಲೇ ಅಡ್ಡಿಯಾಗಿದ್ದರಿಂದ ಮೀನುಗಾರರಿಗೆ ಸಮಸ್ಯೆಯಾಗಿದೆ.
– ಚಂದ್ರಶೇಖರ್, ಸಹಾಯಕ ನಿರ್ದೇಶಕರು, ಮೀನುಗಾರಿಕಾ ಇಲಾಖೆ ಉಡುಪಿ

ಮೀನಿನ ಲೆಕ್ಕಾಚಾರ ಹೀಗಿದೆ
2017- 2018:- 37,458 ಲಕ್ಷ ರೂ.
2018-19:- 16,307 ಲಕ್ಷ ರೂ.
2019-20:- 29,855 ಲಕ್ಷ ರೂ.
Model farm to train youth in tapping neera
Quote:
It will come up on 2.75 acres of land at Japti

In a bid to train youth and farmers in tapping neera, the Udupi Kalparasa Coconut and All Spices Farmer Producer Company is setting up a model farm in the district.
Quote:
The objective of this company is to help the coconut farmers of district by manufacturing neera, and products, such as sugar, honey, chocolate, made out of neera, and also coconut oil and coconut milk.
Quote:
“We will start manufacturing neera, neera sugar and neera honey by this October. We will be selling them at three outlets – Udupi, Kundapur and Japti – in the district. Neera will be sold as a health drink in 200ml bottles,” Satyanarayana Udupa, chairman of the company, told The Hindu.
ಗೋವಿನ ಸಗಣಿಯಿಂದ ಪರಿಸರ ಸ್ನೇಹಿ ಪೈಂಟ್ ಉತ್ಪಾದನೆ!

ಭತ್ತ ಬೆಳೆ: ಸಾವಯವ ಕೃಷಿ ಪದ್ಧತಿ ಜನಪ್ರಿಯ - ಸಾವಯವ-ರಸಗೊಬ್ಬರ ಬಳಕೆ ಹೇಗೆ?
Paddy cultivation of additional 30 ha in Kaup taluk
ಕೃಷಿ ಕ್ಷೇತ್ರದಲ್ಲಿ ವಿಪುಲ ಅವಕಾಶ: ಜಿಲ್ಲಾಧಿಕಾರಿ - ನಿಟ್ಟೂರು: "ಹಡಿಲು ಗದ್ದೆ ಕೃಷಿ' ಅಭಿಯಾನ
Research station takes up mechanised paddy cultivation on 200 acres
ವಿವಿಧೆಡೆಯ 4 ಎಕರೆ ಪ್ರದೇಶದಲ್ಲಿ ಭತ್ತ ಕೃಷಿ - ಮಟ್ಟು: ಹಡಿಲು ಗದ್ದೆಗಿಳಿದ ಎಕ್ಸ್ ಕೆಡೆಟ್ ಟೀಂ
ಪುತ್ತೂರು ಮುಂಡ್ರಪಾಡಿ ದೇವಸ್ಥಾನ: 11 ಎಕ್ರೆ ಹಡಿಲು ಭೂಮಿಯಲ್ಲಿ ಸಾಮೂಹಿಕ ಕೃಷಿ
ತಗ್ಗರ್ಸೆ ಕಂಬಳ ಗದ್ದೆ ಸಾಂಪ್ರದಾಯಿಕ ನಾಟಿ
ಉಡುಪಿ ಜಿಲ್ಲೆಯಲ್ಲಿ ಉತ್ತಮ ಮಳೆ: ಗರಿಗೆದರಿದ ಕೃಷಿ ಚಟುವಟಿಕೆ
ಬಿರುಸಿನ ಕೃಷಿ ಕಾರ್ಯಕ್ಕೆ ಯಂತ್ರಗಳ ನೆರವು - ಕೆಲವೆಡೆ ನಾಟಿ ಕಾರ್ಯ ಆರಂಭ
School marks 50 years by cultivating lands left fallow
Udupi likely to see increased cultivation on fallow land

ಪಾದೂರು ತೈಲ ಸ್ಥಾವರದಲ್ಲಿ ಅನಿಲ ಸೋರಿಕೆ ?

Halwa ತಯಾರಿಸಿ ಸ್ವ-ಉದ್ಯೋಗವನ್ನು ಮಾಡುತ್ತಿರುವ Katapadyಯ ದಂಪತಿ | Self Employed Couples | Udayavani

'ಮೀನುಗಾರಿಕೆಯಲ್ಲಿ ರಾಜ್ಯವನ್ನು ಮೊದಲ ಸ್ಥಾನಕ್ಕೇರಿಸುವ ಗುರಿ' - ಪಂಜರ ಮೀನುಸಾಕಾಣಿಕೆಗೆ ಒತ್ತು

ಪರಿಸರಸಹ್ಯ, ಸರಳ ನಾಗರಪಂಚಮಿ ಆಚರಿಸಿ
Quote:
ಗೋಮಯದಿಂದ ಆಮ್ಲಜನಕ

ಕೆಮಿಕಲ್ ಸೆಂಟ್ನಿಂದ ಪರಿಮಳ ಬರಬಹುದೇ ವಿನಾ ಪ್ರಕೃತಿಗೆ ಪೂರಕವಾಗುತ್ತದೋ? ಇದು ಇಂಗಾಲಾಮ್ಲವನ್ನು ಹೊರಸೂಸುತ್ತದೆ. ನಮ್ಮ ಪದ್ಧತಿ ಇದಲ್ಲ. ಧೂಪವನ್ನು ಹಚ್ಚುವ ಬದಲು ಅಗರ್ಬತ್ತಿ ಕ್ರಮ ಚಾಲ್ತಿಗೆ ಬಂತು. ನಾವು ಧೂಪವನ್ನು ಬಳಸಬೇಕಾಗಿದೆ. ಇದು ಆಮ್ಲಜನಕವನ್ನು ಉತ್ಪಾದಿಸಿ ಜೀವಿಗಳಿಗೆ ಉಪಕಾರಿಯಾಗುತ್ತದೆ. ಇಂತಹ ಕಾರಣದಿಂದಾಗಿಯೇ ಧೂಪ-ದೀಪ-ನೈವೇದ್ಯ ಎಂಬ ಮಾತು ರೂಢಿಗೆ ಬಂತು. ಹಿಂದೆ ಧೂಪದ ಮರಗಳೇ ಸಾಲುಮರಗಳಾಗಿದ್ದವು. ಇದರ ತೊಗಟೆಯಿಂದ ಬರುವ ಮೇಣ, ದೇಸೀ ಹಸುಗಳ ಗೋಮಯ, ಭದ್ರಮುಷ್ಟಿ, ತುಪ್ಪವನ್ನು ಬಳಸಿ ಧೂಪದ ಕಡ್ಡಿಯನ್ನು ತಯಾರಿಸಲು ಸಾಧ್ಯ. ಇದನ್ನು ನಾವು ಅನೇಕರಿಗೆ ತರಬೇತಿ ಕೊಟ್ಟು ತಯಾರಿಸುತ್ತಿದ್ದೇವೆ.
It’s a proud moment for this Udupi company
Quote:
For, Udupi-based Bell-O-Seal Valves Pvt. Ltd., an MSME, catered to the entire requirement of isolation valves and 3-valve manifolds of Kakrapar-3 under Make in India programme. These valves were used to shut off flow in high pressure heavy water instrument lines in nuclear power stations and were manufactured for the first time in the country by Bell-O-Seal as acknowledged by the Nuclear Power Corporation of India Ltd. (NPCIL).

Located near Santhekatte, off Udupi, Bell-O-Seal employs around 400 people in its two units.
Rs 26.78 crore M/s Udupi Food Park will come up at Mudaru Village, Karkala
Quote:
John Richard D’Silva, partner, M/s Udupi Food Park, said the food park will be set up in 18 acres of land that has already been purchased. The food park will offer space for entrepreneurs and food industries on rental, lease or outright purchase.

D’Silva, who expects the park to start in another seven months, will set up his own three cashew processing and allied units in that Food Park.

...

The employment generation is pegged at 14 people, but D;Silva said the employment potential will go up depending on the units that will set up shop there.
Ploughing youth power and cultivating paddy
Mechanic-turned-farmer makes most of job scheme

ಪಾರಂಪರಿಕ ಕುಂಬಾರಿಕೆ ವೃತ್ತಿಗೆ Modern Touch | Traditional Pottery Making

When will we have 3D printing pottery? 1 2. Any educational institute working in colloboration with potters?

Udupi sarees on revival mode, skilled weavers return

KASSIA urges government to revive small, medium scale industries
Quote:
"The district administration is not providing land to establish the venture. This is leading the investors move to other places like Chennai, Andhra Pradesh, Gujarat, to install their exporting companies. We were pressuring the government to build a direct connective road between Bengaluru to Mangaluru for commute. A logistics should be set up at Mangaluru for unloading goods which would help all other industries," Arasappa said.
Govt. urged to take steps to help revive industries
'Small industries expecting more support from govt'
Quote:
Stating that Udupi has around 15,280 micro, small and medium industries, he said the industries have generated employment to 1,17,085 people.

...

There is a need for around 50 acres of land to promote industrialisation. There are four industrial areas established by KIADB and three industrial estates of KSSIDC.
Revival after corona slump - Shankarpura Jasmine touches Rs 1,000-mark

History as an entrée: The story of Udupi Brinjal or Gulla

What about food processing industries of muttu gulla - How to Prepare Eggplant, How to Preserve Eggplant 2 3 4 5 6 7 8 9 10 11 - dried slices, puree, halwa, jerky/bacon, pizza etc.

ಮೀನುಗಾರಿಕೆಗೆ ಉತ್ತೇಜನ: ಶೋಭಾ: ಉಡುಪಿಯಲ್ಲಿ ಪಂಜರ ಮೀನು ಕೃಷಿ ಕಾರ್ಯಾಗಾರ

ಬೈಂದೂರು: 100 ಎಕರೆಯಲ್ಲಿ ಕೈಗಾರಿಕಾ ವಲಯ: ರಾಘವೇಂದ್ರ

ಉತ್ತೇಜನಕ್ಕೆ ಕಾಯುತ್ತಿದೆ ಕುಂಬಾರಿಕೆ ಉದ್ಯಮ - ಕುಲಕಸುಬನ್ನೇ ನೆಚ್ಚಿಕೊಂಡಿರುವ ನೂರಾರು ಕುಟುಂಬಗಳಿಗೆ ಸಂಕಷ್ಟ

FSSAI constitutes task force on vegan food

What are the alternatives planned for locally producing most critical nutrients like Vitamin B12, Omega-3 etc?

Pradhan invites cos to build 6.5 MT crude storage capacity across country

ದ.ಕ., ಉಡುಪಿ: 56 ಹೊಸ ಘಟಕ ಆರಂಭಕ್ಕೆ ಅಸ್ತು - ಕೋವಿಡ್ ಬಳಿಕ ಕರಾವಳಿಯ ಕೈಗಾರಿಕೆ ಕ್ಷೇತ್ರದಲ್ಲಿ ಹೊಸ ನಿರೀಕ್ಷೆ
Quote:
ಉಡುಪಿ: 18 ಕೈಗಾರಿಕೆಗಳಿಗೆ ಅನುಮತಿ
ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ 15,280 ವಿವಿಧ ಕೈಗಾರಿಕೆ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 1.17 ಲಕ್ಷ ಜನರು ಉದ್ಯೋಗ ಪಡೆದಿದ್ದಾರೆ. ಹೊಸದಾಗಿ 18 ಘಟಕಗಳ ಆರಂಭಕ್ಕೆ ಅನುಮತಿ ನೀಡಲಾಗಿದೆ. 344 ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಪೈಕಿ ಕಾಪು ತಾಲೂಕಿನಲ್ಲಿ 13 (302 ಉದ್ಯೋಗಗಳು) ಹಾಗೂ ಕಾರ್ಕಳ ತಾಲೂಕಿನಲ್ಲಿ 5 (42 ಉದ್ಯೋಗಗಳು) ಘಟಕಗಳು ಕಾರ್ಯನಿರ್ವಹಿಸಲಿವೆ.
Quote:
ಉದಯವಾಣಿ ಫಾಲೋಅಪ್: ಭತ್ತ ಕೃಷಿ: ಗುರಿ ಮೀರಿದ ಸಾಧನೆ, ಉತ್ತಮ ಫಸಲಿನ ನಿರೀಕ್ಷೆ - ದ.ಕ. ಜಿಲ್ಲೆ: 11,228 ಹೆಕ್ಟೇರ್, ಉಡುಪಿ ಜಿಲ್ಲೆ: 35,756 ಹೆಕ್ಟೇರ್ ನಾಟಿ

Udupi handloom sarees get a designer’s touch

Fishermen urge PM’s intervention for infusion of technology

ಸಾವಯವ ಉತ್ಪನ್ನಗಳಿಗೆ ಸ್ವಾವಲಂಬಿ ಮಾರುಕಟ್ಟೆ! - ಬಂಟಕಲ್ಲಿನ ಕೃಷಿಕ ರಾಮಕೃಷ್ಣ ಶರ್ಮ ಅವರಿಂದ ಮಾರುಕಟ್ಟೆ ಪಾಠ

Increase in demand for beekeeping among youth

ಉಡುಪಿ: ಕಟಾವಿಗೆ ಬಂದ ಭತ್ತದ ಗದ್ದೆಗೆ ಕಾಡುಪ್ರಾಣಿಗಳ ಲಗ್ಗೆ, ರೈತರಿಗೆ ಮತ್ತೊಂದು ಸಂಕಟ

ಬಿದಿರು ಬೆಳೆದರೆ 50 ಸಾವಿರ ರೂ. ಪ್ರೋತ್ಸಾಹ ಧನ - ರಾಷ್ಟ್ರೀಯ ಬಿದಿರು ಮಿಷನ್ ಯೋಜನೆಯಡಿ ಉತ್ತೇಜನ

Floods destroy Mattu Gulla in Udupi

ಉಪ್ಪು ನೀರಿನ ದಾಂಗುಡಿಗೆ ಎಕರೆಗಟ್ಟಲೆ ಗದ್ದೆ ಹಡಿಲು

Why not grow saline-water resistant, climate change resilient paddy varieties? 1 2 3 4. Along with this we should try to popularize both usage & cultivation of siridhaanya (positive millet grains) by research on saline-water resistant millets. Also, we should try to grow mangroves for commercial purposes with controlled harvesting - mangroves will minimize salinization of farm field by reducing wave attacks 1 2.

Delta Corp gains as unit to acquire 45% in Waterways Shipyard
Waterways Shipyard @ Udupi

Land identified for textile park in Karkala

ಸಾಂಪ್ರದಾಯಿಕ ಪದ್ಧತಿಗೆ ಆಧುನಿಕ ಸ್ಪರ್ಶದಿಂದ ಕೃಷಿಯಲ್ಲಿ ಕ್ರಾಂತಿ - ಭತ್ತದ ನೇರ ಕೂರಿಗೆ ಬಿತ್ತನೆ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟನೆ

ಭತ್ತ ಕಟಾವು ಯಂತ್ರಗಳ ದುಬಾರಿ ಬಾಡಿಗೆ ! ಸರಕಾರದ ನಿಯಂತ್ರಣ ಏಕಿಲ್ಲ?

M/s Adarsh Industrial Chemicals: Expansion of synthetic resins manufacturing industry
Adarsh Industrial Chemicals
Reply With Quote